Tag: Ksheera sagara vihara

  • Ksheera sagara vihara

    Composer : Shri Shripadarajaru ಕ್ಷೀರ ಸಾಗರ ವಿಹಾರ ನಮೋ ನಮೋಸಾರ ಶಂಖ ಚಕ್ರ ಧಾರಾ ನಮೋ ನಮೋಮಾರ ಸುಂದರಾಕಾರ ನಮೋ ನಮೋ, ಮಹೀಲೋಲಾ ||೧|| ನೀಲ ಮೇಘ ವರ್ಣ ಶ್ಯಾಮ ನಮೋ ನಮೋನೀಲ ಕುಂತಲ ಸುಜಾಲ ನಮೋ ನಮೋಶ್ರೀ ತುಲಸೀ ವನಮಾಲ ನಮೋ ನಮೋ, ಶ್ರೀಲೋಲಾ ||೨|| ಮೀನ ಕೂರ್ಮ ವರಾಹ ನಮೋ ನಮೋದಾನವಾರಿ ನರಸಿಂಹ ನಮೋ ನಮೋದೀನ ರಕ್ಷಕ ಬಲಿ ವಂದ್ಯ ನಮೋ ನಮೋ, ಭೃಘುರಾಮ ||೩|| ರಾಮವಾಯುಸುತ ಪ್ರೇಮಾ ನಮೋ ನಮೋಭೂಮಿ ಸುತೆ…

error: Content is protected !!