-
Gangadi sakala
Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ […]
-
Anugalavu chinte
Composer : Shri Purandara dasaru ಅನುಗಾಲವು ಚಿಂತೆ ಜೀವಕ್ಕೆ |ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆಮತಿಹೀನ ಸತಿಯಾದರು ಚಿಂತೆಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆಮಿತಿಮೀರಿದ ಮೋಹದ ಚಿಂತೆ […]
-
Parashurama deva
Composer : Shri Gururama vittala ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]ದರುಶನ ಮಾತ್ರದಿ ಭವರೋಗವಪರಿಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ] ಜಮದಗ್ನಿ ಕುಮಾರಾ ನಿನ್ನನುಕ್ರಮದಿ ಭಜಿಸುವವರಾಸಮವಿರಹಿತ ಉತ್ತಮ ಪದವಿಯೊಳಿಟ್ಟಮಿತ ಸುಖಪಡಿಸಿ ಆದರಿಸುವೆ ಸದಾ […]