Gurujagannatha dasaru

  • Vrundavanadali ninta suyati

    Composer : Shri Gurujagannatha dasaru ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ (ಪ) ವಂದಿಪ ಜನರಿಗೆ ನಂದ ಕೊಡುವೊ ರಾಘ-ವೇಂದ್ರ ಮುನಿವರನೀತ ನೋಡಮ್ಮ (ಅ.ಪ) ಇಂದಿರೆ ರಮಣನ ಛಂದದಿ ಭಜಿಸ್ಯಾ-ನಂದದಲಿಹನ್ಯಾರೇ ಪೇಳಮ್ಮಯ್ಯಾ,ನಂದತೀರ್ಥ ಮತ ಸಿಂಧು […]

  • Rayara Hastodaka Suladi – Gurujagannatha dasaru

    ಶ್ರೀ ಗುರುಜಗನ್ನಾಥದಾಸರ ರಚನೆ , ರಾಗ: ಅಭೋಗಿ ಧ್ರುವತಾಳಹರಿಯು ಉಂಡನ್ನ ನಮ್ಮ ಗುರುರಾಘವೇಂದ್ರರಿಗೆಪರಮ ಭಕುತಿಯಿಂದ ಅರುಪಿಸೋ ಬಗೆಯನುಅರಿತು ನಿತ್ಯಾದಲ್ಲಿ ಪರಮಭಕುತರು ನೀಡೆಪರಮಾದರಾದಲ್ಲಿ ಗುರು ಕೈಯ್ಯ ಕೊಂಬುವನುವರ ಯತಿಗಳನ್ನೋದಕ ಗಿರಿ ಸಾಗರ ಸಮವುಮರಳಿ ನೀಡೋದು ಜಲ […]

  • Bharati Palisu Nitya

    Composer : Shri Gurujagannatha dasaru ಭಾರತಿ ಪಾಲಿಸು ನಿತ್ಯ [ಪ] ಭಾರತಿ ಭಾಸ್ಕರಕಾಂತೆ ನಿನ್ನಸಾರುವೆ ಸತತ ನಿಶ್ಚಿಂತೆ , ಆಹಾ,ವಾರಿಜ ಸಮಪಾದ ತೋರಿಸು ಮಮ ಸುಹೃನ್ –-ನೀರಜದೊಳು ನಿತ್ಯ ಗಾರುಮಾಡದೆ ಜನನಿ [ಅ.ಪ] […]

error: Content is protected !!