-
Rama raghukula lalaama
Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ ವಂದಿಸಿ ಮೊರೆಯಿಡಲು ಅವರಕುಶಲವನು ಪೇಳೆ ತಿಳಿದು ನಲಿದುದಶ ದಿಶಜಯಿಸಿದ ನೃಪ ದಶರಥ ನಂದನ ನೆ-ನಿಸಿ ಅನುನರಿಂದಲಿ ಬೆಳೆದು ನಲಿದುಋಷಿ ಮಖ ಕೆಡಿಸಿದ ಖರ ತ್ರಿದಶರ ದೂಷಣ ಖಳರನಿಶಿತ ಶರದಲ್ಲಿ ಯಮನ ವಶವನೈದಿಸಿದಸಮಾ ||೧|| ಅಣಕವಾಡುತ ಶಿವನ ಧನು ಮುರಿದುಜನಕ ನಂದನೆ ಮನಕೆ…
-
Ramana nodiro
Composer : Shri Gurugopala vittala ರಾಮನ ನೋಡಿರೊ ರಘುಕುಲ ಲ |ಲಾಮನ ಪಾಡಿರೋ ಶ್ರೀ |ಮನೋಹರ ಅಜ ವ್ಯೋಮಾಳಕ ಸುರ |ಸ್ತೋಮನುತ ಗುಣಭೂಮ [ಪ] ಧರಣಿ ಸುತೀಶನ ಚರಣ ತಳಾರುಣ ಹೊಳಲೊ |ಮಾವಿನ ತಳಲೂ |ಸುರುಚಿರ ಹಲಕುಲಿಶಾಬ್ಜ ಪತಾಕದ ಗ್ಯರಿಯೊ |ಶುಭ ನಿಧಿ ಥ್ಯರಿಯೊ |ಸುರತಟನಿಯ ಜನಕನ ನಖ ಸಾಲ್ ಸಾಲ್ಬೆರಳೊ |ವನರುಹದರಳೊ |ಪೆರಡು ಯರಡು ಪೊಂಬ್ಯರಡು ಹಿಂಮಡಜಂಘೆ ಜಾನೊ | ದರ್ಪಣವೇನೋ |೧| ಶ್ರೀರಮಣನ ಶ್ರಿಂಗಾರ ಸುಪೆರೂರುಗಳೊ |ಕದಳಿಮರಗಳೊ |ಶೌರಿ ಜಘನ ಸುನಿತಂಬದಿ ಪೊಳವಾಂಬರವೊ…
