Gurugopaladasaru

  • Karuni kayo raghavendra

    Composer : Shri Gurugopala dasaru ಕರುಣಿ ಕಾಯೋ ರಾಘವೇಂದ್ರ ಗುರುವೆನೆರೆನಂಬಿದವರ ಕಾಮಿತ ಕಲ್ಪತರುವೆ || ಪ || ತೀರ್ಥ ಪಾದನ ಪಾದಪಂಕಜ ಭೃಂಗಧೂರ್ತವಾದಿ ಅಂಧ ತಿಮಿರ ಪತಂಗಕಾರ್ತ ಸ್ವರ ಲೋಷ್ಟ ಸಮಚಿತ್ತ ಸಂಗಆರ್ತಜನರ ಪಾಲ ಅತಿದಯಾಪಾಂಗ || ೧ || ಚಪಲಚಿತ್ತರು ತಮ್ಮ ಜಪತಪದಿಂದವಿಪರೀತ ಕರ್ಮ ಪೋಗುವುದು ಹೀಗೆಂದುಅಪಹಾಸವಲ್ಲವೆ ಇದು ಏನು ಚೆಂದಕೃಪಣವತ್ಸಲ ಕಾಯೋ ಅತಿ ದಯಾದಿಂದ || ೨ || ಮರುದಂಶ ಮಧ್ವ ಮತಾಬ್ಧಿ ಚಂದಿರನೆಪರಮ ಕಲ್ಯಾಣ ಗುಣ ರತ್ನ ರತ್ನಾಕರನೆದುರಿತ ಜೀಮೂತಕೆ ಚಂಡ…

  • Pakshirajana kandena

    Composer : Shri Gurugopala dasaru ಪಕ್ಷಿರಾಜನ ಕಂಡೆನಾ | ಶ್ರೀಹರಿಯ ಲಕ್ಷ್ಮೀ ಸಾಹವಹಿಸುವವನಾ | ಸುರವರನಾ | ಪ | ವಿನುತ ಕಶ್ಯಪನಿಂದಲಿ ಜನಸೀದಾ |ಕ್ಷಣ ಲೋಕ ನಡಗಿಸಿದನಾ ಅಂದು |ಜನನಿಗೆ ಬಂದದಾಸೀ ಭಾವವನು |ವಿನಯದಲಿ ಬಿಡಿಸಿದವನಾ | ವೈಷ್ಣವನಾ || ೧ || ವಾಲಿಖಿಲ್ಯರ ಪೊರದನಾ ಮಹರತ್ನ |ಶೈಲ ಸ್ವರ್ಗಕ್ಕೆವೈದನಾ ಅಂದು |ಗಾಲವನ ಪ್ರೀತಿ ಸಖನಾ ಸುರತರು |ಮೂಲ ಸಹ ವಹಿಸಿದವನಾ | ತಾರ್ಕ್ಷನನಾ || ೨ || ಸುಂದರಸು ಪಂಚವರ್ನಾ ಹರಿಸ್ತೋತ್ರ |ಛಂದೋಂಗಮಯಾದವನಾ…

  • Enu pelali ninna

    Composer : Shri Gurugopala vittala ಏನು ಪೇಳಲಿ ನಿನ್ನ ಆಗಮನವನು |ಆನಂದಮಯ ಭುವನ ಪಾವನ ದಿವಿಜಗಂಗೆ | ಪ | ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |ತದನಂತರದಿ ಸುರರಾಧಿತನ್ನ |ಉದಕ ಪಾತ್ರಿಯಲಿದ್ದು ಆತ ಕರದಿ ಜರಿದು |ಮುದದಿಂದ ಬ್ರಹ್ಮಾಘತನಯ ಶಿರಕಿಳಿದೆ | ೧ | ಗುರುತಲ್ಪಕನ್ನ ಸಂಯೋಗವನು ಮಾಡಿ ನೀ |ಗರಳ ಕಂದರನ ಜಡೆಯಿಂದಲಿಳಿದು |ಧರಿಯೊಳಗೆ ಕಪಿಲ ದ್ರೋಹಿಗಳ ಸ್ಪರುಶವ ಮಾಡಿ |ಹರುಷದಲಿ ಜಡಧಿ ಸಂಗವ ಮಾಡಿದೆಲೆ ದೇವಿ |೨| ಪತಿತ ಜಡಮತಿ ಕುಗತಿಗಳ ನೋಡಿದದರಿಂದ…

error: Content is protected !!