-
Rama raghukula lalaama
Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ […]
-
Ramana nodiro
Composer : Shri Gurugopala vittala ರಾಮನ ನೋಡಿರೊ ರಘುಕುಲ ಲ |ಲಾಮನ ಪಾಡಿರೋ ಶ್ರೀ |ಮನೋಹರ ಅಜ ವ್ಯೋಮಾಳಕ ಸುರ |ಸ್ತೋಮನುತ ಗುಣಭೂಮ [ಪ] ಧರಣಿ ಸುತೀಶನ ಚರಣ ತಳಾರುಣ ಹೊಳಲೊ |ಮಾವಿನ […]
