Gopala dasaru

  • Naale baruvenendu

    Composer : Shri Gopaladasaru ನಾಳೆ ಬರುವೆನೆಂದು ಹೇಳಿ ಮಧುರೆಗೆಪೋಗಿ ಬಹಳ ದಿನವಾಯಿತಲ್ಲೊ ಉದ್ಧವ [ಪ] ಕೇಳಿದ್ಯಾ ನೀ ಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಉದ್ಧವ [ಅ.ಪ] ಪಳ್ಳಿವಾಸಿಗಳ್ ನಾವು ಪರಿಪರಿ ಅಲಂಕರಿಸಿಒಲಿಸಿಕೊಂಬುದನರಿಯೆವೊ ಉದ್ಧವ |ಗೊಲ್ಲ ಸತಿಯರು […]

  • Hyange Madalayya krishna

    Composer : Shri Gopala dasaru ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ […]

  • Bande Bande govinda

    Composer : Shri Gopala dasaru ಬಂದೆ ಬಂದೆ ಗೋವಿಂದ ಗೋವಳಬಾಂಧವ ಭಕ್ತ ವತ್ಸಲಇಂದಿರೇಶ ಶ್ರೀ ವೇಂಕಟೇಶ ನಿನ್ನಸಂದರುಶನಕೆ ಸಾಗಿ ನಾನಿಲ್ಲಿಗೆ ಬಂದೇಸ್ವಾಮಿ ಬಂದೆ, ಬಂದೇ ಸ್ವಾಮಿ ಬಂದೆ |ಅ.ಪ| ನಡೆದು ನಡೆಸುತ ನುಡಿದು […]

error: Content is protected !!