-
Inthavag hyanga manasote
Composer : Shri Helavanakatte Giriyamma ಇಂಥಾವಗ್ಹ್ಯಾಂಗ ಮನಸೋತೆ ಬಹುಪಂಥವಾಡಿದ ಜಗನ್ಮಾತೆ [ಪ] ಆವಾಗ ನಾರುವ ಮೈಯ್ಯ ಬಿಚ್ಚಿತೋರಿ ನಲಿಯುವ ಕಾಲು ಕೈಯ್ಯಕೋರೆಯ ಮಸಿಯುತ ಕೊಸರಿಕೊಂಡಸುರನಉದರವ ಬಗೆದಂಥ ಅದ್ಭುತ ಮಹಿಮ ತಾ [೧] ಬಡ […]
-
Nambide nambide ambujaksha
Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು […]
-
Manavenna maata
Composer : Shri Helavanakatte Giriyamma ಮನವೆನ್ನ ಮಾತ ಕೇಳದು ಮಂದ ಜ್ಞಾನದಿ |ತನುವಿನಾಶಯ ಬಿಡಲೊಲ್ಲದು [ಪ] ವನಜನಾಭನೆ ನಿನ್ನ ನಾಮಸ್ಮರಣೆ ಮಾಡದೆ |ಕಂಡಕಂಡೆಡೆಗೆ ಅಲೆಯುತಲಿದ (೧) ಸಾದುಸಜ್ಜನರ ಸಂಗವ ಮಾಡಿ ಪರಾಗತಿ |ಆದರವನು […]