-
Shri Bhageerathi taaye
Composer : Shri Vijayadasaru ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ |ಶ್ರೀ ಭೂರಮಣನ ತನಯೇ [ಪ] ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು |ಇನ್ನು ನೀ ಮರಿಸದೇ |ಪುಣ್ಯನರನ ಮಾಡೊ ಪೂತೋಭಾವವೆಂದು |ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ [೧] ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣಪವಿತ್ರಂಗನಾದನೆಂದು |ಅವನಿಯೊಳಗೆ ಮಹಾ | ಕವಿಜನ ಪೇಳಿದಶ್ರವಣದಿಂದಲಿ ಭಕುತಿಯಿಂದಲಿ ನಿಂದೆ [೨] ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ |ಹಾರಿಹೋಗುವದು ಸಿದ್ದಾ |ಶ್ರೀರಮಣ ವಿಜಯವಿಠ್ಠಲರೇಯನ ಪಾದ |ವಾರಿಜ ಪೊಗಳುವಂತೆ ಬುದ್ಧಿ…
-
Gangadevi namo namo
Composer : Shri Harapanahalli Bheemavva ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ| ವಾಮನ ನಖದಿಂದ ಒಡೆದು ಬ್ರಹ್ಮಾಂಡಬಹಿರ್ ಆವರಣದಿಂದಿಳದೀಯೆಬಹಿರಾವರಣದಿಂದಿಳಿದು ನಿರಂಜನಆಲಯದೊಳು ಬಂದೆ ಭರದಿಂದೆ ||೧|| ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನುಹರನ ಜಟೆಯಲ್ ವಾಸವ ಮಾಡಿಹರನ ಜಟೆಯಲ್ ವಾಸಮಾಡಿ ನೀಮೇರು ಗಿರಿಯಲ್ಲಿ ನಾಲ್ಕು ಸೀಳಾದಿಯೆ ||೨|| ಚಕ್ಷು ಭದ್ರಾ ಸೀತ ಎಂಬ ಮೂವರ ಬಿಟ್ಟುಭರತ ಖಂಡಕೆ ಬಂದಿ ಬಹು ದೂರಭರತ ಖಂಡಕೆ ಬಂದಿ ಬಹು ದೂರ ಬಾಗಮ್ಮಪ್ರತ್ಯಕ್ಷ ಅಳಕನಂದನ…
-
Smarisi teerthakshetra
Composer : Shri Jagannatha dasaru ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿಅರಣೋದಯದಲೆದ್ದು ಭಕ್ತಿ ಪೂರ್ವಕವಾಗಿಕಠಿಣಶ್ರಮದಿ ಮಾಳ್ಪ ಪಾಪ ರಾಶಿಗಳಪರಿಹರಿಸುತ್ತ ಸಂತಯಿಸುವಾ ||ಪ|| ಭಾಗೀರಥಿ ಸರಸ್ವತಿ ಯಮುನಾ ವಾರಾಣಾಶ್ರೀ ಗೋದ ಫಲ್ಗುಣಿ ಶೋಣ ಭದ್ರಾ ನರ್ಮದಾ ಗಂಡಕಿ ಭಿಮರಥಿ ತುಂಗಭದ್ರೆಪ್ರಯಾಗ ತ್ರಿವೇಣಿ ಹೇಮಾವೇಗವತಿ ಗಾಯತ್ರೀ ಕಾಶಿ ಮಣಿಕರ್ಣಿಕಾ ಗೌತಮಿ ವಿಯದ್ಗಂಗಾ ಕುಮುದ್ವತೀಕಾಗಿನೀ ನೇತ್ರಾವತಿ ಹೈಮ ಸಿಂಧುಪಾಪಾಘನಾಶಿನೀ (೧) ಸರಯು ಜಯಮಂಗಳ ಜಮದಗ್ನಿ ವರತಾಮ್ರಪರಣಿ ಯೋಗಾನಂದ ಕೃತಮಾಲಕುಹು ಮಹೇಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾಧುನಾಶಿ ಗರುಡ ಮದಿರಾಮರುದ್ವತಿ ಸ್ವರ್ಣಮುಖರಿ…
