Tag: Gangadevi namo

  • Gangadevi namo namo

    Composer : Shri Harapanahalli Bheemavva ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ| ವಾಮನ ನಖದಿಂದ ಒಡೆದು ಬ್ರಹ್ಮಾಂಡಬಹಿರ್ ಆವರಣದಿಂದಿಳದೀಯೆಬಹಿರಾವರಣದಿಂದಿಳಿದು ನಿರಂಜನಆಲಯದೊಳು ಬಂದೆ ಭರದಿಂದೆ ||೧|| ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನುಹರನ ಜಟೆಯಲ್ ವಾಸವ ಮಾಡಿಹರನ ಜಟೆಯಲ್ ವಾಸಮಾಡಿ ನೀಮೇರು ಗಿರಿಯಲ್ಲಿ ನಾಲ್ಕು ಸೀಳಾದಿಯೆ ||೨|| ಚಕ್ಷು ಭದ್ರಾ ಸೀತ ಎಂಬ ಮೂವರ ಬಿಟ್ಟುಭರತ ಖಂಡಕೆ ಬಂದಿ ಬಹು ದೂರಭರತ ಖಂಡಕೆ ಬಂದಿ ಬಹು ದೂರ ಬಾಗಮ್ಮಪ್ರತ್ಯಕ್ಷ ಅಳಕನಂದನ…

error: Content is protected !!