Dashavatara

  • Kugelo Manuja

    Composer : Shri Vijayadasaru ಕೂಗೆಲೋ ಮನುಜ ಕೂಗೆಲೋ || ಪ ||ಸಾಗರಶಯನನೆ ಜಗಕೆ ದೈವವೆಂದು || ಅ ಪ || ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣಸಚ್ಚಿದಾನಂದೈಕ ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧|| ನರಹರಿ ಮುಕುಂದ ನಾರಾಯಣ ದೇವಪರಮ ಪುರುಷ ಹರಿ ಹಯವದನಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು || ೨ || ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ –ವರದ ಅಪಾರ ಸದ್ಗುಣನಿಲಯಮುರಮರ್ದನ ಮಂಜುಭಾಷಣ ಕೇಶವನಿರ್ಮಲ ದೇವ ಭೂವರಾಹ ಮೂರುತಿಯೆಂದು…

  • Indu nodide nandadayaka

    Composer : Shri Gurujagannatha dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: ।तस्यपादाब्ज संभूता: रजांसि शिरसावहे ।gurupoorva jagannaathadaasasyaamita tEjasa: |tasyapaadaabja sambhootaa: rajaamsi shirasaavahE | ಇಂದು ನೋಡಿದೆ ನಂದದಾಯಕ ಇಂದಿರಾ ರಮಣನಾ [ಪ]ಇಂದು ಮೌಲ್ಯಮರೇಂದ್ರ ವಂದಿತ ಪಾದನಾ [ಅ.ಪ] ವಾರಿಜಚರ ಗಿರಿಧಾರಿ, ಸೂಕರ ಕ್ರೂರರೂಪವತಾಳ್ದನಾಪೋರ, ಜನನಿಶಿರಹಾರಿ, ವನಚರ, ನಾರಿಜನರಿಗೆ ಒಲಿದನಾ…

  • Indu nodide Nanda teertha

    Composer : Shri Gurujagannatha dasaru ಇಂದು ನೋಡಿದೆ ನಂದತೀರ್ಥ ಮು –ನೀಂದ್ರವಂದಿತ ಚರಣನಾ [ಪ]ವಂದಿಸುವ ಭಕ್ತರಿಗೆ ನಿತ್ಯಾ –ನಂದ ಫಲದ ಮುಕುಂದನಾ [ಅ.ಪ] ತಮನವೈರಿಯ ಮಂದರಾದ್ರಿಯಕಮಠರೂಪದಿ ಪೊತ್ತನಾಕಮಲ ಸಂಭವ ಭವನ ಕಶ್ಯಪಿ ದಮನ,ವಾಮನಮೂರ್ತಿಯಾ [೧ ] ಭೂಮಿಪರ ಸಂಹರಿಸಿ,ದಶರಥ ರಾಮನಾಮದಿ ಮೆರೆದನಾಸೋಮಬಾಧಿಪ ವನಸುತನಿಗೊಲಿದು ಸು –ಗ್ರಾಮದೊಳು ರಕ್ಷಿಸಿದನಾ [೨] ಬುದ್ಧರೂಪದಿ ತ್ರಿಪುರ ಸತಿಯರಬುಧ್ಧಿ ಭೇದವ ಮಾಡ್ದನಾಯುದ್ಧದಲಿ ಕಲಿಮುಖ್ಯ ಯವನರಗೆದ್ದ ಗಾನವಿಲೋಲನಾ [೩] ದೇವಕೀ ವಸುದೇವ ತನಯನದೇವಗಣ ಸಂಸೇವ್ಯನಾಈ ವಸುಂಧರೆಯೊಳಗೆ ಮಧ್ವ ಸ –ರೋವರ ನಿವಾಸನಾ [೪]…

error: Content is protected !!