Dashavatara

  • Inthavag hyanga manasote

    Composer : Shri Helavanakatte Giriyamma ಇಂಥಾವಗ್ಹ್ಯಾಂಗ ಮನಸೋತೆ ಬಹುಪಂಥವಾಡಿದ ಜಗನ್ಮಾತೆ [ಪ] ಆವಾಗ ನಾರುವ ಮೈಯ್ಯ ಬಿಚ್ಚಿತೋರಿ ನಲಿಯುವ ಕಾಲು ಕೈಯ್ಯಕೋರೆಯ ಮಸಿಯುತ ಕೊಸರಿಕೊಂಡಸುರನಉದರವ ಬಗೆದಂಥ ಅದ್ಭುತ ಮಹಿಮ ತಾ [೧] ಬಡ ಬ್ರಾಹ್ಮಣನಾಗಿ ತಿರಿದ ಅಲ್ಲೆಹಡೆದ ತಾಯೀ ಶಿರ ಕಡಿದಮಡದಿಗಾಗಿ ದೊಡ್ಡಡವಿಯೊಳ್ಮನಿ ಕಟ್ಟಿಬಿಡದೆ ಗೋಕುಲದೊಳು ಭಕ್ತರ ಪೊರೆದಾತ [೨] ಬತ್ತಲೆ ನಿಂತಿದ್ದನಾಗ ತೇಜಿಹತ್ತಿ ಮೆರೆಯೊದೊಂದು ಯೋಗಉತ್ತಮ ಹೆಳವನಕಟ್ಟಿ ಶ್ರೀರಂಗಯ್ಯಭಕ್ತವತ್ಸಲ ಸ್ವಾಮಿ ದೇವ ಕೃಪಾಳು [೩] iMthAvag~hyAMga manasOte bahupaMthavADida jaganmAte [pa] AvAga nAruva…

  • Appappa nee nodappa

    Composer : Shri Purandara dasaru ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ (೧) ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ (೨) ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪಕಾನನಗಡ್ಡೆ ಬೇಡಪ್ಪ ಒಪ್ಪರ ಬೇರ ತಿನ್ನಪ್ಪ (೩) ತಿನ್ನಪ್ಪ ತಿನ್ನಪ್ಪ ಭಕ್ತಿ ರಸದ ಹಣ್ಣಪ್ಪಸಣ್ಣವ ನೀಡುವನಪ್ಪ ತೆರೆದ ಬಾಯ ತೋರಪ್ಪ (೪) ತೋರಪ್ಪ ನೀ ತೋರಪ್ಪ ಮುದ್ದು ರೂಪವ ತೋರಪ್ಪಇಂದ್ರ ಪದವ ನೀಡಪ್ಪ ಬಲಿಗೆ ಕಾವಲಾಗಪ್ಪ…

  • Neela Ghana leela jo jo

    Composer : Shri Sripadarajaru ನೀಲ ಘನ ಲೀಲ ಜೋ ಜೋ, ಕರುಣಾಲವಾಲಶ್ರೀ ಕೃಷ್ಣ ಜೋ ಜೋಲೀಲಾವತಾರ ಜೋ ಜೋ, ಪರಮಾತ್ಮಬಾಲ ಗೋಪಾಲ ಜೋ ಜೋ |ಪ| ಇಂದುಧರ ಮಿತ್ರ ಜೋ ಜೋ, ಪರಮಾತ್ಮ,ಇಂದುರವಿ ನೇತ್ರ ಜೋ ಜೋಇಂದುಕುಲ ರತ್ನ ಜೋ ಜೋ, ಪರಮಾತ್ಮ,ಇಂದಿರಾರಮಣ ಜೋ ಜೋ |ಅ.ಪ| ಆಶ್ಚರ್ಯ ಜನಕವಾಗಿ, ನಿರ್ಮಿಸಿದ,ಪಚ್ಚೆಯಾ ತೊಟ್ಟಿಲಲ್ಲಿಅಚ್ಯುತಾನಂತನಿರಲು, ತೂಗಿದರು,ಮತ್ಸ್ಯಾವತಾರ ಹರಿಯ |೧| ಧರ್ಮ ಸಂಸ್ಥಾಪನೆಂದು, ನಿರವಧಿಕ,ನಿರ್ಮಲಚರಿತನೆಂದುವರ್ಮ ಕರ್ಮಗಳ ತಿಳಿದು, ತೂಗಿದರು,ಕೂರ್ಮಾವತಾರ ಹರಿಯ |೨| ಸರಸಿಜಾಕ್ಷಿಯರು ಎಲ್ಲ, ಜನವಶ್ಯಕರದಿವ್ಯ ರೂಪನೆಂದುಪರಮ ಹರ್ಷದಿ…

error: Content is protected !!