-
Serideno serideno jagadeeshana
Composer : Shri Vyasarajaru ಸೇರಿದೆನೋ ಸೇರಿದೆನೋ ಜಗದೀಶನ ” ,ಶ್ರೀ ವ್ಯಾಸರಾಜರ ರಚನೆ , ರಾಗ ತಿಲಂಗ್ , ಖಂಡಛಾಪುತಾಳರಾಗ: ತಿಲಂಗ್ ಖಂಡಛಾಪುತಾಳ ಸೇರಿದೆನೋ ಸೇರಿದೆನೋ ಜಗದೀಶನ || ಪ ||ನರಕಜನ್ಮದ ಭಯವು ಎನಗೆ ಇನಿತಿಲ್ಲ || ಅ ಪ || ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆ |ಶ್ರೋತ್ರಗಳು ಹರಿಕಥೆಯ ಕೇಳುತಲಿವೆ ||ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿ |ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ || ೧ || ಹಸ್ತಗಳು ಮಂಟಪ ಶುದ್ಧಿಯನು ಮಾಡುತಿವೆ |ಮಸ್ತಕವು…
-
Ninna Maganene Gopi
Composer : Shri Vyasarajaru ನಿನ್ನ ಮಗನೇನೆ ಗೋಪಿ || ಪ ||ಚೆನ್ನಾರಿ ಚೆಲುವ ಉಡುಪಿನ ಕೃಷ್ಣರಾಯ || ಅ ಪ || ಮುಂಗುರುಳು ಮುಂದಲೆಗೆ ಭಂಗಾರದರಳೆಲೆ |ರಂಗು ಮಾಣಿಕದ ಉಂಗುರವನಿಟ್ಟು ||ಪೊಂಗೆಜ್ಜೆ ತೊಡರು ಅಂದಿಗೆ ಘಲು ಘಲುರೆನೆ |ಅಂಗಳದೊಳಾಡುವನು ಈ ಮುದ್ದುಬಾಲ || ೧ || ಕಟಿವಾಯಿ ಬೆಣ್ಣೆ ಕಾಡಿಗೆ ಕಣ್ಣು ಕಟಿ ಸೂತ್ರ |ಪಟವಾಳಿ ಕೌಪೀನ ಕೊರಳಲ್ಲಿ ಪದಕ ||ಸಟಿಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟು |ಮಿಟಮಿಟನೆ ನೋಡುವನು ಈ ಮುದ್ದುಬಾಲ || ೨ || ಹರಿವ…
-
Kalingana Metti Natyava
Composer : Shri Vyasarajaru ರಾಗ: ಹಂಸಾನಂದಿ ಆದಿತಾಳ ಕಾಳಿಂಗನ ಮೆಟ್ಟಿ ನಾಟ್ಯವ ಆಡಿದಕಂಜನಾಭ ಕೃಷ್ಣನು || ಪ || ಕಾಳಿಂಗನ ಮೆಟ್ಟಿ ಆಡಿದ ಭರದಲ್ಲಿ |ಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆ |ತರಳತನದಲ್ಲಿ ಯಮುನೆಯ ಮಡುವಲ್ಲಿಆಡುತ್ತ ಪಾಡುತ್ತ || ಅ ಪ || ಕಾಲಲಿ ಗೆಜ್ಜೆ ಘಲುಘಲು ಘಲುಕೆಂದು |ಫಾಲದಿ ತಿಲಕವು ಹೊಳೆ ಹೊಳೆ ಹೊಳೆಯುತ್ತ |ಕರ್ಣಕುಂಡಲವು ಥಳು ಥಳು ಥಳುಕೆಂದು ||ಲಲಿತ ಮಣಿಮಯೋಜ್ವಲಿತ ಪದಕಹಾರ |ಜ್ವಲಿತಕಾಂತಿ ಬೆಳಗುತ ದಿಕ್ಕುಗಳಲ್ಲಿ || ೧ || ಸುರರು ದುಂದುಭಿಯ…
