-
Janma Saphalavayitu
Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ […]
-
Shripatiyu namage sampadaveeyali
Composer : Shri Purandara dasaru ಶ್ರೀಪತಿಯು ನಮಗೆ ಸಂಪದವೀಯಲಿವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ] ವರ ವಿಭುಧರನು ಪೊರೆಯೆವಿಷವ ಕಂಠದಲಿಟ್ಟಹರ ನಿತ್ಯ ನಮಗೆ ಸಹಾಯನಾಗಲಿನರರೊಳುನ್ನತವಾದ ನಿತ್ಯ ಭೋಗಂಗಳನುಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧] […]
-
Hucchu hidiyito
Composer : Shri Purandara dasaru ಹುಚ್ಚು ಹಿಡಿಯಿತೊ – ಎನಗೆ ಹುಚ್ಚು ಹಿಡಿಯಿತೊ [ಪ]ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ [ಅ.ಪ] ವಾಸುದೇವನೆಂಬ ನಾಮ ವದನದಲ್ಲಿ ಒದರುವೆ – ಮಾಯಪಾಶವೆಂಬ ಬಲೆಯ […]
