-
Vadirajara bhajisiro
Composer : Shri Tande venkatesha vittala on Shri Vadirajaru ವಾದಿರಾಜರ ಭಜಿಸಿರೋ [ಪ]ವಾದಿರಾಜರ ಭಜಿಸಿ ಮೋದಮಪ್ಪುದು ನಿಮಗೆಮೋದಮುನಿ ದರ್ಶನ ಸುಭೋಧವಾಗುವುದಹಿತಬಾಧೆ ತಪ್ಪಿಸಿ ವೇದವಾದೋದಿತನ ಪದ್ಮಪಾದ ಯುಗ್ಮವ ತೋರುವ [ಅ] ಪೂವಿನಾಕರದ ದ್ವಿಜದೇವ […]
-
Santa sakhi – On Sode kshetra
Composer : Shri Krishna Vittala on Sonda Kshetra ಸಂತ ಸಖಿ ಬಾರೆ ನಾವ್ ಹೋಗುವಾ ಕುಣಿದಾಡುವಾನಲಿದಾಡುವಾ ವರ ಬೇಡುವಾ [ಪ್] ಧವಲಗಂಗೆಯ ತೀರ್ಥವಂತೆ ಸ್ವಾದಿಯ ಸುಕ್ಷೇತ್ರವಂತೆಹಯವದನನ ಸದನವಂತೆ ಬೃಂದಾವನ ವಿಹುದಂತೆ [೧] […]
-
Hayamukha padabja madhupa
Composer : Shri Gurugovinda vittala on Shri Vadirajaru ಹಯ ಮುಖ ಪದಾಬ್ಜ ಮಧುಪಾ |ದುರ್ಭವ ಭಯವ ತಾರಿಸು ಮುನಿಪಾ [ಪ] ವ್ರಯವಾಯಿತು ಮಮ | ಆಯುವು ಎಲ್ಲವು ಪ್ರಿಯ ನೀನಲ್ಲವೆ |ಭಯ […]