-
Sanjeevana giridhara
Composer : Shri Mohana dasaru ಸಂಜೀವನ ಗಿರಿಧರ ಪಾಹಿಮಾಂ || ಪ || ಚಕ್ರತೀರ್ಥನಿವಾಸ ಶಕ್ರಾದ್ಯಮರಧೀಶ |ವಕ್ರಾನನ ಮೂರುತಿ ಪಾಹಿಮಾಂ || ೧ || ಮಂತ್ರ ಮೂಲಸ್ಥಿತ ಕಂತು ಪಿತನ ದೂತ |ಯಂತ್ರೋದ್ಧಾರಕ […]
-
Jana Neenahudo
Composer: Shri Vyasarajaru ಜಾಣ ನೀನಹುದೋ ಮುಖ್ಯಪ್ರಾಣ ನೀನಹುದೊ ||ಪ|| ರಾಣಿ ಭಾರತೀ ರಮಣ ನಿನಗೆಣೆಗಾಣೆತ್ರಿಭುವನದೊಳಗೆಸರ್ವ ಪ್ರಾಣಿಗಳ ಹೃದಯದಲಿಮುಖ್ಯಪ್ರಾಣ-ನೆಂದೆನಿಸಿದೆಯೊ ಸ್ವಾಮೀ ||ಅ.ಪ|| ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ […]
-
Jaya Vayu Hanumanta
Composer: Shri Vyasarajaru ಜಯ ವಾಯು ಹನುಮಂತ ಜಯ ಭೀಮ ಬಲವಂತಜಯ ಪೂರ್ಣ ಮತಿವಂತ ಜಯ ಸಲಹೋ ಸಂತ [ಪ] ಅಂಜನೆಯಲಿ ಹುಟ್ಟಿ ಅಂದು ರಾಮರ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂಧು ಲಂಘಿಸಿ […]