Tag: Jana Neenahudo

  • Jana Neenahudo

    Composer: Shri Vyasarajaru ಜಾಣ ನೀನಹುದೋ ಮುಖ್ಯಪ್ರಾಣ ನೀನಹುದೊ ||ಪ|| ರಾಣಿ ಭಾರತೀ ರಮಣ ನಿನಗೆಣೆಗಾಣೆತ್ರಿಭುವನದೊಳಗೆಸರ್ವ ಪ್ರಾಣಿಗಳ ಹೃದಯದಲಿಮುಖ್ಯಪ್ರಾಣ-ನೆಂದೆನಿಸಿದೆಯೊ ಸ್ವಾಮೀ ||ಅ.ಪ|| ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ ||೧|| ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟುಲಂಕೆಯ ಸೀತೆಗುಂಗುರ ಕೊಟ್ಟುಜಗಜ್ಜಟ್ಟಿ ಹನುಮ||೨|| ಚಂಡ ನೀನಹುದೊ ದುರಿತವ ಮಾರ್ತಾಂಡ ನೀನಹುದೊಕುಂಡಲ ಗಿರಿಘಂಟೆ ಉಡಿಯಲಿಪೆಂಡು ನೂಪುರ ಕಾಲಲಂದುಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀಕಗೆ ಕೈಯ ಮುಗಿದು ||೩|| jANa…

error: Content is protected !!