Author: Daasa

  • Jaya Jayatu Shri Rama

    Composer : Shri Abhinava Janardana Vittala ಜಯ ಜಯತು ಶೀ ರಾಮ ಇನ ಕುಲಾಬ್ಧಿಗೆ ಸೋಮಜಯ ಜಯ ಸುಗುಣ ಸ್ತೋಮ ಸಾರ್ವಭೌಮ ಲಲಾಮಜಯ ಜಯ ರಮಾಧಾಮ ದುರುಳ ದೈತ್ಯ ವಿರಾಮಜಯ ಜಯ ಸುಜನ […]

  • Olle yenamma

    Composer : Shri Prasannavenkata dasaru ಒಲ್ಲೆ ಯೇನಮ್ಮಾ ನಿನ ನಲ್ಲನೊಡನೆ ಕೂಡಿ ಇರ-ಲೊಲ್ಲೆ ಯೇಕಮ್ಮಾ ಲಕುಮೆಮ್ಮಾ [ಪ] ಪರಮ ಮಂಗಳೆ ನೀನು ಪರನಾರೇರಿಗೆ |ದಾರಿ ತೋರುವಳಲ್ಲವೇನು ನೀನು ||ಸುರಮುನಿ ಮೇಲಿನ ಕೋಪದಿಂದ ಶ್ರೀ […]

  • Baro manege govinda

    Composer : Shri Shripadarajaru ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿಧನದಿಂದ ಸಂತೋಷ ಕೆಲವರಿಗೆ ಲೋಕದಲಿವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿತನಯರಿಂದ ಸಂತೋಷ ಕೆಲವರಿಗೆ ಲೋಕದಲಿಇನಿತು ಸಂತೋಷ ಅವರವರಿಗಾಗಲಿನಿನ್ನ ನೆನೆವೋ ಸಂತೋಷ ಎನಗಾಗಲಿನಮ್ಮ ರಂಗವಿಠ್ಠಲ || ಕರುಣದಿ […]

error: Content is protected !!