-
Bandano Raghavendra
Composer : Shri Madhwesha vittala ಬಂದಾನೊ ರಾಘವೇಂದ್ರ ಇಂದಿಲ್ಲಿಗೆಕಂದನ ಮೊರೆ ಕೇಳಿ ಜನನಿಯು ಬರುವಂತೆ |ಪ| ಗಜವೇರಿ ಬಂದಾ ಜಗದಿ ತಾ ನಿಂತಾಅಜಪಿತ ರಾಮನ ಪಾದಾಬ್ಜ ಸ್ಮರಿಸುತಲಿ (೧) ಹರಿಯ ಕುಣಿಸುತ ಬಂದ […]
-
Dinakaranudisidanu
Composer : Shri Aihole venkata dasaru ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು |ದಾನವ ಕುಲದಲಿ ಕ್ಷೋಣಿಯೊಳಗೆ ||ಅ.ಪ|| ಪ್ರಥಮ ಪ್ರಹ್ಲಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿ |ಮತಿ ಹೀನನಾದ ತಂದೆಗೆ ನರಹರಿ ರೂಪವರತಿಯಿಂದ ತೋರಿದ ಪ್ರಲ್ಹಾದರಾಜರೆಂಬ […]