Author: Daasa

  • Tungateeradi Kangolisuva muni

    Composer : Shri Shyamasundara dasaru ತುಂಗಾತೀರದಿ ಕಂಗೊಳಿಸುವ ಮುನಿಪುಂಗವರಾಯರ ನಯನದಿ ನೋಡೆ | ಮನದಿಕೊಂಡಾಡೆ ವರಗಳ ಬೇಡೆ ||ಪ|| ಆದಿ ಯುಗದಿ ಪ್ರಹ್ಲಾಲದನೆನಿಸಿ ಕಯಾದುವಿನುದರದಿಜನಿಸುತಲಿ | ಸಖಿ ಜನಿಸುತಲಿವಾದಿಸಿ ಪಿತನೊಳು | ಮಾಧವ […]

  • Anandatirtha mata varidhi

    Composer : Shri Varada vittala ಆನಂದ ತೀರ್ಥ ಮತ ವಾರಿಧಿ ಚಂದಿರಗುರು ರಾಘವೇಂದ್ರಾರ್ಯ |ಧ್ಯಾನಿಸಿ ಬದುಕುವೆ ನಿಮ್ಮ ನಾಮವನುಗುರು ರಾಘವೇಂದ್ರಾರ್ಯ |ಅ.ಪ| ವ್ಯಾಸರಾಯ ಮುನಿಯು ಆಗಿ ನಾಶಮಾಡಿ ಕುಹ್ಯೋಗವಗುರು ರಾಘವೇಂದ್ರಾರ್ಯಲೇಸುತನದಿ ಕರ್ನಾಟಕ ಧೀಶನನು […]

  • Namo Namo Sri Raghavendra

    Composer : Shri Jagannatha dasaru ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರಕಮಲನಾಭನ ದಾಸ ಕಮಲಾಪ್ತ ಭಾಸ || ಪ || ದೇಶದೇಶಗಳಿಂದ ದೈನ್ಯದಿಂದಲಿ ಬಂದಅಶೇಷ ಜನರುಗಳನ್ನ ಸಲಹುವ ಸುಘನ್ನನಾ ಸೇರಿದೆನೊ ನಿನ್ನ ನಮಿತಜನರ […]

error: Content is protected !!