Author: Daasa

  • Eddu ninta

    Composer : Shri Vadirajaru ಎದ್ದು ನಿಂತ ಎದ್ದು ನಿಂತಖಳರ ಕೃತಾಂತ ಹನುಮಂತ ಹನುಮಂತ |ಪೊದ್ದಿದವರ ಪೊರೆವ ಧವಳ ಗಂಗೆ ಹನುಮಂತ [ಪ.] ಕಂಜಾಕ್ಷಿಯ ಕಂಡು ಕಪಟ ದಶಮುಖ ಮದಪ್ರಭಂಜನ ಮಹಾಮಹಿಮ ತಾ ಎದ್ದು […]

  • Kande kandenu Krishna

    Composer : Shri Vadirajaru ಕಂಡೆ ಕಂಡೆನು ಕೃಷ್ಣ ನಿನ್ನಯದಿವ್ಯ ಮಂಗಳ ಮೂರ್ತಿಯ |ಕಂಡು ಬದುಕಿದೆ ಇಂದು ನಾನುಕರುಣಿಸೊ ಎನ್ನೊಡೆಯನೆ [ಪ.] ಉಟ್ಟ ದಟ್ಟಿಯು ಪಿಡಿದ ವಂಕಿಯುತೊಟ್ಟ ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ ಹಾವಿಗೆಇಟ್ಟ ಕಸ್ತೂರಿ […]

  • Ta Ta Ta ranga ninna pada

    Composer : Shri Shripadarajaru ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಎಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಹೊತ್ತುಅಗೆದು ಬೇರು […]

error: Content is protected !!