-
Edurarai nimage Samanarai
Composer : Shri Vyasarajaru on Shri Jayatirtharu ಎದುರಾರೈ ಗುರುವೆ ಸಮರಾರೈ ||ಪ||ಮದನ ಗೋಪಾಲನ ಪ್ರಿಯ ಜಯರಾಯ ||ಅ.ಪ|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ […]
-
Vara karnataka simhasana
Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ […]
-
Ballavagillide Vaikunta
Composer : Shri Vyasarajaru ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿಸರ್ವ ಶಬ್ಧಾರ್ಥ […]