-
Ballavagillide Vaikunta
Composer : Shri Vyasarajaru Expln by Shri Kesava Rao Tadipatri ಬಲ್ಲವಗಿಲ್ಲಿದೆ ವೈಕುಂಠ [ಪ.]ಬಲ್ಲವಗೆಲ್ಲೂ ಶ್ರೀಹರಿ ಪೂಜೆ [ಅ.ಪ] ಶರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು [೧] ನಡೆ ಸರ್ವದಾ ಶ್ರೀಹರಿಯ ಯತ್ರೆ ನುಡಿಸರ್ವ ಶಬ್ಧಾರ್ಥ ಹರಿಯ ನಾಮ ಬಿಡದೆಶ್ರೀಹರಿಗೆರಗುವ ಚೇತನ ಜಡಗಳೆಲ್ಲಶ್ರೀಹರಿಯ ಪ್ರತಿಮೆಯೆಂದು [೨] ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯ ಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು [೩] ಹರಿ ಚರಾಚರ ಸರ್ವ ಜಗದ್ ಭರಿತಮುರಹರನಿತ್ತುದೆ ವೈಕುಂಠನರಹರಿಯಲಿ ನವವಿಧ…
