-
Rama Rama Seeta
Composer : Shri Purandara dasaru ರಾಮ ರಾಮ ರಾಮ ಸೀತ ರಾಮ ಎನ್ನಿರೋ |ಪ|ನೇಮದಿಂದ ಭಜಿಸುವವರಕಾಮಿತಗಳ ಕೊಡುವ ನಾಮ |ಅ.ಪ| ಭರದಿ ಯಮನ ಭಟರು ಬಂದುಹೊರಡು ಎಂದು ಮೆಟ್ಟಿ ತುಳಿದುಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ […]
-
Arutiya belaga bannire
Composer : Shri Harapanahalli Bheemavva ಆರುತಿಯ ಬೆಳಗ ಬನ್ನಿರೆ ಪಾರ್ವತಿ ದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತ ರಾಜನ ಮಗಳಿಗೆ ||ಪ|| ವಾಲೆ ಕಟ್ಠಣಿ ಚಿಂತಾಕು ಮ್ಯಾಲೆಸರಿಗೆ ಸರ ಮುತ್ತುಗಳುಕಾಲ ಗೆಜ್ಜೆ ಸರಪಳಿನಿಟ್ಟಫಾಲಾಕ್ಷನ ಮಡದಿಗೆ ||೧|| […]