-
Baramma parvati
Composer : Shri Purandara dasaru ಬಾರಮ್ಮ ಪಾರ್ವತಿ ನಮ್ಮ ಮನೇಗೆ ಈಗಬಾರಿ ಬಾರಿಗೆರಗುವೆನಮ್ಮ ||ಬಾರಮ್ಮ ಇಲ್ಲಿಗೆ ತವರು ಮನೇ ಎಂದು,ಕೋರಿದ ವರವ ನೀಡಿ ನೀ ನಲಿದಾಡೆ ||ಅ.ಪ.|| ಪರಿಮಳ ಗಂಧ ಕುಸುಮಗಳಿಂದ ಪೂಜಿಪೆನೆಪರಮ ದಯಾಕರಿ ನೀ ಬಾರೆವರಗಣಪನ ಜನನಿ ಚಿನ್ನದ ಮನವಿತ್ತುಹರಿಗೆ ನೀಡ ಬೇಕಮ್ಮ ಎನ್ನಮ್ಮ ||೧|| ಶಂಕರನರ್ಧಾಂಗಿ ಪಂಕಜ ಮುಖಿ ನಿನ್ನರಂಗನ ನಿರ್ಮಾಲ್ಯದಿಂದ ಪೂಜಿಪೆನೆತಿಂಗಳು ಒಂದು ನೀ ಪತಿ ಸಹ ಇರಬೇಕುಅಂಗನೆ ವರ ಗೌರಿ ಪಾರ್ವತಿ ದೇವಿ ||೨|| ಬಡವರೊಡೆಯನ ನಂದಿ ವಾಹನವೇರಿತಡ ಮಾಡದೆ…
