Tag: Rama Rama Seeta

  • Rama Rama Seeta

    Composer : Shri Purandara dasaru ರಾಮ ರಾಮ ರಾಮ ಸೀತ ರಾಮ ಎನ್ನಿರೋ |ಪ|ನೇಮದಿಂದ ಭಜಿಸುವವರಕಾಮಿತಗಳ ಕೊಡುವ ನಾಮ |ಅ.ಪ| ಭರದಿ ಯಮನ ಭಟರು ಬಂದುಹೊರಡು ಎಂದು ಮೆಟ್ಟಿ ತುಳಿದುಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ ಬಾರದಯ್ಯ |೧| ಇಂದ್ರಿಯಂಗಳೆಲ್ಲ ಕೂಡಿ ಬಂದುತನುವ ಮುಸುಕಿದಾಗಸಿಂಧು ಸುತೆಯ ಪತಿಯ ನಾಮಅಂದಿಗೊದಗಲರಿಯದಯ್ಯ |೨| ಶ್ವಾಸೋಛ್ವಾಸವೆರಡು ಕಂಠವಾಸವಾಗಿ ಸಿಲುಕಿದಾಗವಾಸುದೇವ ಕೃಷ್ಣನ ನಾಮಆ ಸಮಯಕೊದಗದಯ್ಯ |೩| ಶೃಂಗಾರದ ದೇಹವೆಲ್ಲಅಂಗಬಡಿದು ಮುರಿದು ಬಿದ್ದುಕಂಗಳಿಗಾತ್ಮ ಸೇರಿದಾಗಶ್ರೀ ರಂಗನ ನಾಮ ಒದಗದಯ್ಯ |೪| ವಾತ ಪಿತ್ತವೆರಡು ಕೂಡಿಶ್ಲೇಷ್ಮ ಬಂದು…

error: Content is protected !!