-
Shri Vishnu Smarane
Composer : Shri Prasannavenkata dasaru ಶ್ರೀ ವಿಷ್ಣು ಸ್ಮರಣೆಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆ ಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ||ಪ|| ಶೀತಲವಾಯ್ತು ಹಾಲಾಹಲ […]
-
Rama kathamruta
Composer : Shri Jagannatha dasaru ರಾಮಕಥಾಮೃತ ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ ||೧|| ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ ||೨|| ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದುವಸುಧೆಯೊಳು […]
-
Mangalam – Dayadi Bhaktara
Composer : Shri Jagannatha dasaru ರಾಗ: ಆನಂದಭೈರವಿ , ರೂಪಕತಾಳ ಜಯಮಂಗಳಂ ನಿತ್ಯ ಶುಭಮಂಗಳಂ ।ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥ ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।ಪ್ಲವಗನಾಯಕರಾಳ್ದ ರವಿಜನುತಗೆ […]