-
Vayu Devara Suladi – Sheshadasaru
Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀವಾಯುದೇವರ ಸ್ತೋತ್ರ ಸುಳಾದಿ( ಶ್ರೀವಾಯುದೇವರ ಅನುಗ್ರಹವೆ ಮುಖ್ಯ ತಾರಕ.ಹಿಂದೆ ಅರ್ಜುನಾವತಾರದಲ್ಲಿ ವಾಯುನೇವೆ ಭೀಮಸೇನನು. ಜ್ಯೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿರಕ್ಷಿಸಿದ್ದು ಆಶ್ಚರ್ಯವಲ್ಲ.ಈಗ ದುರುಳ ಕಲಿಬಾಧೆಯಿಂದಾದಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು. ಹೃದಯಧ್ವಜಕೇತನದಲ್ಲಿ ಪೊಳೆದುಹರಿಯನ್ನು […]
-
Hari Svatantra Suladi – Sheshadasaru
Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: […]
-
Srihari Prarthana Suladi – Sheshadasaru
Raga:Bhairavi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿ( ಶ್ರೀಹರಿ ಸಕಲರಿಗೆ ಬಲಪ್ರದ. ಲಕುಮಿ,ಜೇವ, ಕಾಲ, ಕರ್ಮಾದಿಗಳು ಅಸ್ವತಂತ್ರರು.ಸಕಲ ಶಬ್ದ ವಾಚ್ಯನಾಗಿ ಹರಿಯೆ ನಿಯಾಮಕ, ಪ್ರೇರಕ.ಭಾರತ ಕಥಾ ವಿಷಯ ಪ್ರಾರ್ಥನಾ.ಐತಿಹಾಸಿಕ ದೃಷ್ಟಾಂತ, ಅನುಗ್ರಹ.) ರಾಗ […]