Tag: Srihari Prarthana Suladi

  • Srihari Prarthana Suladi – Sheshadasaru

    Raga:Bhairavi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿ( ಶ್ರೀಹರಿ ಸಕಲರಿಗೆ ಬಲಪ್ರದ. ಲಕುಮಿ,ಜೇವ, ಕಾಲ, ಕರ್ಮಾದಿಗಳು ಅಸ್ವತಂತ್ರರು.ಸಕಲ ಶಬ್ದ ವಾಚ್ಯನಾಗಿ ಹರಿಯೆ ನಿಯಾಮಕ, ಪ್ರೇರಕ.ಭಾರತ ಕಥಾ ವಿಷಯ ಪ್ರಾರ್ಥನಾ.ಐತಿಹಾಸಿಕ ದೃಷ್ಟಾಂತ, ಅನುಗ್ರಹ.) ರಾಗ ಭೈರವಿ ಧ್ರುವತಾಳಬಲವುಳ್ಳ ವಸ್ತು ಮಧ್ಯ ನಿನಗಿಂದಧಿಕವಾದಬಲವುಳ್ಳ ವಸ್ತು ಆವದಯ್ಯ ಪೇಳೊಜಲಜ ಜಾಂಡಕ್ಕೆ ಬಲವೆಂದೆನಿಪ ಸಿರಿದೇವಿಜಲಜಸಂಭವ ರುದ್ರಾಮ್ಯರ ತತಿಯುಕಲ್ಪಿಸಿ ಅವರವರ ಉಚಿತ ಪದಗಳಿತ್ತು ನಿ –ರ್ಮಲವಾದ ಜ್ಞಾನವಿತ್ತು ಪ್ರಾಂತ್ಯದಲ್ಲಿವಿಲಿಂಗರನ್ನು ಮಾಡಿ ಸ್ವ ಸ್ವಯೋಗ್ಯತೆ ಮುಕ್ತಿಫಲ ಉಣಿಪೆನೆಂದು ಶ್ರುತಿ ವರಲುತಿಪ್ಪಶ್ರೀಲಕುಮಿದೇವಿ ನಿನ್ನ ಅಪಾಂಗ ದೃಷ್ಟಿ…

error: Content is protected !!