-
Purandara gururaya
Composer : Shri Shyamasundara dasaru ಪುರಂದರ ಗುರುರಾಯಾ ಪಿಡಿಯೊ ಕೈಯಾ [ಪ] ಧಾರುಣಿಯೊಳು ಚಿನಿವಾರನಾಗಿ ಅವತಾರ ಮಾಡಿದ ಸದಯಾ (೧) ಕಡು ಲೋಭದಿ ನೀ ನಡೆಯಲು ಮಡದಿಯಿಂಪಡೆದೆಯೋ ಹರಿಕೃಪೆಯಾ (೨) ಧನ ಕನಕಾದಿಗಳ ತೃಣಕೆ ಬಗೆದುದ್ವಿಜ ಗಣಕೆ ನೀಡಿದಯ್ಯ ಪಿಡಿ ಕೈಯ್ಯ (೩) ವ್ಯಾಸರಾಯರುಪದೇಶವ ಪೊಂದಿದನೀ ಸುರನಿಭ ಕಾಯಾ (೪) ದೃಹಿಣಿಕುಮಾರ ಮಹಿತ ದೃತಕರಮಹಿ ಸುಮನಸರೊಡೆಯಾ (೫) ನರಕದಿ ನರಳುವ ನರರುದ್ಧರಿಸಿದಹರಿ ಶರಣ ಶಿರಿಯಾ (೬) ಸರಳ ಕನ್ನಡದಿ ಮರುತ ಸುಶಾಸ್ತ್ರದಿತಿರುಳು ತಿಳುಹಿದಾರ್ಯ (೭) ಸೂರಿವರೇಣ್ಯನೆ…
-
Mangalashtaka – Kannada anuvada
Composer : Shri Bannanje Govindacharya Kannada anuvada of Shri Rajarajeshwara Tirtha’s Mangalashtaka – Sogadentu sollu ಗೋವಿಂದ ಗೋವಿಂದ |ಗೋವಿಂದ ಗೋವಿಂದ ಪರಮಾನಂದ | ರಮೆಯವನ ಮಡದಿ | ನಾಲ್ಮೊಗನು ಮಗನು |ಗರುಡ ಮುಗಿಲಗಾಡಿ | ಮೊಮ್ಮಗನು ಶಿವನು |ಸುರರ ಸಲಹುವನು | ಶೇಷ ಕಡಲ ಮಂಚ ||ಬೊಮ್ಮಾಂಡ ಮಹಡಿ | ಸುರರು ಆ ದೊರೆಯ |ಪರಿಪರಿಯ ಕಿಂಕರರು | ಮೂಜಗವ ಪೊರೆವ |ಸಂಸಾರಿ ಹರಿಯು | ಕರುಣಿಸಲಿ ಮಂಗಳವನು [೧] ಕಮಲಭವ…
