Author: Daasa

  • Pundaleeka varada

    Composer : Shri Purandara dasaru ಪುಂಡಲೀಕವರದ ಪಂಢರಿರಾಯನಕೇಳವ್ವ ಕೇಳೆ ||ಪ|| ಗೋಕುಲದೊಳಗೆ ತಾನಿಪ್ಪಮೂರು ಲೋಕಕೆ ತಾನಪ್ಪಕೊಳಲ ಧ್ವನಿಯ ಮಾಡುತಲಿಪ್ಪನಮ್ಮ ತುರುಗಳ ಕಾಯುತಲಿಪ್ಪ ||೧|| ವೃಂದಾವನದೊಳು ನಿಂದನಂದನ ಕಂದ ಗೋವಿಂದಕೊಳಲ ಧ್ವನಿ ಬಹು ಚಂದಮೂಜಗವ […]

  • Ranga baro jagadanta

    Composer : Shri Gurugopala vittala ರಂಗ ಬಾರೊ ಜಗದಂತ ರಂಗ ಬಾರೊ |ಮಂಗಳ ದೇವಿಯ ಮನೋಹರನವ ಮೋಹನಾಂಗ ಬಾರೊ ||ಪ|| ದಿನಕರ ಕೋಟಿ ತುಹಿನಕರ ಪ್ರಭೆಅಜ ಜನಕ ಬಾರೊ |ಸನಕ ಜನಕ ಮುಖ್ಯ […]

  • Entu ninna pooje

    Composer : Shri Purandara dasaru ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ [ಪ]ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ [ಅ.ಪ] ಪವಿತ್ರೋದಕದಿ ಪಾದ ತೊಳೆವೆನೆಂಬೆನೆ |ಪಾವನಳಾದ ಗಂಗೆ ಪಾದೋದ್ಭವೆ ||ನವ ಕುಸುಮವ ಸಮರ್ಪಿಸುವೆನೆಂದರೆ […]

error: Content is protected !!