-
Sheshadevane poshisennanu
Composer : Shri Karpara Narasimha dasaru ಶೇಷದೇವನೇ ಪೋಷಿಸೆನ್ನನು || ಪ || ಶೇಷದೇವ ಕರುಣಾ-ಸಮುದ್ರ ಭವ |ಕ್ಲೇಶವ ಕಳೆಯೋ ಸುರೇಶ ಮುಖ ವಿನುತ || ಅ.ಪ || ವಾಸುದೇವನ ಶಯ್ಯಾಸನ |ರೂಪದಿ […]
-
Poshisennanu niruta sheshadeva
Composer : Shri Shyamasundara dasaru ಪೋಷಿಸೆನ್ನನು ನಿರುತಶೇಷದೇವ |ದೋಷ ನಾಶನಗೊಳಿಸಿಲೇಸಾಗಿ ಪಿಡಿ ಕರವ || ಪ|| ವನಧಿಶಯನಿಗೆ ತಲ್ಪಅನುಜ ಪೂರ್ವಜನಾ |ಘನ ಸೇವೆಯನು ಗೈದಫಣಿರಾಜನೇ |ವಿನಯದಲಿ ಬಿನ್ನೈಪೆನಿನಗ ಶನವಾದಾತ |ಎನಗೊಲಿದು ಪೊರೆವಂತೆಅನುಗ್ರಹಿಸಿ ಅನುದಿನ […]
-
Chakshu Shravane Shesha
Composer : Shri Gurugovinda dasaru ಚಕ್ಷು ಶ್ರವನೆ ಶೇಷಾ – ಪಾಲಯ ||ಪ||ಕುಕ್ಷಿಯೆ ಪಾದವೆಂಬ ಲಕ್ಷಣ ನಿನದಯ್ಯ |ಈಕ್ಷಿಸೊ ಕರುಣ ಕ | ಟಾಕ್ಷದಿ ನಾಗನೆ ||ಅ.ಪ.|| ಅಕ್ಷಾರಿಪದಪಾಂಸು ಧರನೇ |ವಾಯು ಪುಚ್ಛಾಶ್ರಯಿಸಿ […]