Composer : Shri Purandara dasaru
ಇಂದಿನ ದಿನವೇ ಶುಭ ದಿನವು
ಇಂದಿನ ವಾರ ಶುಭವಾರ
ಇಂದಿನ ಯೋಗ ಶುಭ ಯೋಗ,
ಇಂದಿನ ಕರ್ಣ ಶುಭ ಕರ್ಣ
ಇಂದುಪುರಂದರ ವಿಠ್ಠಲ ರಾಯನ
ಪಾಡಿದ ದಿನವೇ ಶುಭದಿನವು |
ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತೃಷೆಯಿಂದ ,
ಇರುಳು ನಿನ್ನ ನೆನೆಯಲಿಲ್ಲ ನಿದ್ರೆಯ ಭರದಿಂದ
ಇವೆರಡರ ಬಾಧೆಗೆ ನಾನೋಳಗಾದೆ
ಪುರಂದರವಿಠ್ಠಲ
ಜೈಜೈ ಪುರಂದರವಿಠ್ಠಲ ||
iMdina dinavE SuBa dinavu
iMdina vAra SuBavAra
iMdina yOga SuBa yOga,
iMdina karNa SuBa karNa
iMdupuraMdara viThThala rAyana
pADida dinavE SuBadinavu |
hagalu ninna neneyalilla hasive tRuSheyiMda ,
iruLu ninna neneyalilla nidreya bharadiMda
iveraDara bAdhege nAnOLagAde
puraMdaraviThThala
jaijai puraMdaraviThThala ||
Leave a Reply