Paalise nee ennanu

Composer : Shri Pranesha dasaru

Smt.Viraja

ಪಾಲಿಸೆ ನೀ ಎನ್ನನು ಗೌರೀ [ಪ]

ಪಾಲಿಸೆ ನಿನ್ನಯ ಪಾಲಿಗೆ ಬಂದೆನು |
ಬೀಳುವೆ ಸರ್ವದ ಕಾಲಿಗೆ ಕರುಣದೀ [ಅ.ಪ]

ಶರಣೆಂದವರನು ಪೊರೆವಳು ಎಂಬುವ |
ಬಿರುದು ನಿನ್ನದು ಎಂದರಿದೆನು ಕರುಣದಿ [೧]

ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |
ಮನ್ಮಥನೆಂಬುವ ಬನ್ನಬಡಿಪ ಬಲು [೨]

ಕಾಣೆನು ಶಾಂತಿಯ ಏನೆಂದು ಹೇಳಲಿ |
ಪ್ರಾಣೇಶ ವಿಠಲನು ತಾನೆ ಬಲ್ಲನು ತಾಯೆ [೩]


pAlise nee ennanu gaurI [pa]

pAlise ninnaya pAlige baMdenu |
bILuve sarvada kAlige karuNadI [a.pa]

SaraNeMdavaranu porevaLu eMbuva |
birudu ninnadu eMdaridenu karuNadi [1]

sanmatapuruShana yinnelli kANenO |
manmathaneMbuva bannabaDipa balu [2]

kANenu SAMtiya EneMdu hELali |
prANESa viThalanu tAne ballanu tAye [3]

Leave a Reply

Your email address will not be published. Required fields are marked *

You might also like

error: Content is protected !!