Composer : Shri Vyasa vittala
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ವೃಂದಾವನ ನೋಡಿರೋ | ಗುರುಗಳ |
ವೃಂದಾವನ ನೋಡಿರೋ
ವೃಂದಾವನ ನೋಡಿ ಆನಂದ ಮದವೇರಿ |
ಬಂದ ಅಘವೃಂದ ಕಳೆವ ಗುರು [ಅ.ಪ]
ಸತ್ಯಸಂಧರ ನೋಡಿರೋ | ಅಲ್ಲೇ |
ಶ್ರೀ ಸತ್ಯಧರ್ಮರ ನೋಡಿರೋ |
ಸತ್ಯಸಂಧರಿಗೆ ಸತ್ಯಧರ್ಮರಿಗೆ |
ನಿತ್ಯಬೋಧಿಸುವ ಮುನಿ ಸತ್ಯಬೋಧ ರಾಯರ ದಿವ್ಯ [೧]
ಶುದ್ಧ ಶಿಲೆಯ ಮಧ್ಯದಿ ಕುಳಿತು ಗುರು |
ತಿದ್ದಿ ನಾಮವ ಧರಿಸಿ |
ಮಧ್ವ ಮತ ಅಭಿವೃದ್ಧಿಗೊಳಿಸುವ |
ಶುದ್ಧ ಮೂರುತಿ ರಾಮ ಭದ್ರನ್ನ ಸ್ಮರಿಸುವವರ [೨]
ದಾಸ ಜನರ ಪೊರೆವ
ಮನದಭಿಲಾಷೆಯ ಪೂರೈಸುವ
ಸೋಸಿಲೆ ಸವಣೂರ ವಾಸವಾಗಿರುವ |
ವ್ಯಾಸವಿಠ್ಠಲದಾಸ ಶ್ರೀ ಸತ್ಯಬೋಧರ [೩]
vRuMdAvana nODirO | gurugaLa |
vRuMdAvana nODirO
vRuMdAvana nODi AnaMda madavEri |
baMda aGavRuMda kaLeva guru [a.pa]
satyasaMdhara nODirO | allE |
SrI satyadharmara nODirO |
satyasaMdharige satyadharmarige |
nityabOdhisuva muni satyabOdha rAyara divya [1]
Suddha Sileya madhyadi kuLitu guru |
tiddi nAmava dharisi |
madhva mata aBivRuddhigoLisuva |
Suddha mUruti rAma Badranna smarisuvavara [2]
dAsa janara poreva
manadaBilASheya pUraisuva
sOsile savaNUra vAsavAgiruva |
vyAsaviThThaladAsa SrI satyabOdhara [3]
Leave a Reply