Composer : Shri Kakhandaki Krishna dasaru
ಇಂದು ಕಂಡೆ ನಾನು | ಶಂಕರನಾ |
ನಿಂದಿಹ ಕೋಟೇಶ್ವರನಾ [ಪ]
ಅವದುಂಬರ ಮುನಿಯಾ | ತಾಪಕೊಲಿದು
ತಾವದಗಿದೇ ನಡೆತಂದು [೧]
ಕೃಷ್ಣ ವೇಣಿಯಾ ಮಧ್ಯಾ ಜಲದೊಳಗೆ |
ವಿಷ್ಣು ಸಹಿತ ಸಲುವನೀಗ [೨]
ವರ ಶೂರ್ಪಾಲಯದೀ | ತಾ ಮೆರೆವಾ |
ಗುರುಮಹಿಪತಿ ಸುತ ಜೀವಾ [೩]
iMdu kaMDe nAnu | SaMkaranA |
niMdiha kOTESvaranA [pa]
avaduMbara muniyA | tApakolidu
tAvadagidE naDetaMdu [1]
kRuShNa vENiyA madhyA jaladoLage |
viShNu sahita saluvanIga [2]
vara SUrpAlayadI | tA merevA |
gurumahipati suta jIvA [3]
Leave a Reply