Composer : Shri Purandara dasaru
ಪನ್ನಗಾದ್ರಿಪತಿ ನಮಗೆ ನೀ ಗತಿ-
ಯೆಂಬುವ ಮತಿಯರಿತು ಈ ಸ್ಥಿತಿ [ಪ]
ವೈಕುಂಠವಾಸ ವರಮಂದಹಾಸ
ಭಕ್ತರುಲ್ಲಾಸ ಲಕ್ಷ್ಮೀವಿಲಾಸ |೧|
ಮಾನವವೇಷ ಮಂಜುಳಭಾಷಾ
ವಿನುತ ವಿಶೇಷ ಕೌಸ್ತುಭಭೂಷ |೨|
ಶಂಕಿಸುತಿರಲು ಸಾಕುವ ಬಾಲ
ಸಂಖ್ಯೆಯ ಬಲ್ಲ ಪುರಂದರ ವಿಠಲ |೩ |
pannagAdripati namage nI gati-
yeMbuva matiyaritu I sthiti [pa]
vaikuMThavAsa varamaMdahAsa
BaktarullAsa lakShmIvilAsa |1|
mAnavavESha maMjuLaBAShA
vinuta viSESha kaustuBaBUSha |2|
SaMkisutiralu sAkuva bAla
saMKyeya balla puraMdara viThala |3 |

Leave a Reply
You must be logged in to post a comment.