Composer : Shri Muttagi Swamirayacharyaru
Shri RaghuprEma tIrtharu: 1860-1943
Aradhane : Bhadrapada shukla pratipada
parampare: Had adorned the pItA of kUDali Arya akshObhya tIrtha maTa
and then relinquished and remained a biDi sanyAsigaLu.
vidyA gurugaLu: araLikaTTe narasimhAchArya of hattibeLagal
Ashrama gurugaLu: shri raghudAnta tIrtharu
ಚಿಂತಾಮಣಿಂ ಸ್ವಭಕ್ತಾನಾಂ ಕಲ್ಪವೃಕ್ಷಂಚ ಕಾಮದಂ |
ಸ್ವಾಮಿನಂ ತ್ವಾಂ ರಘುಪ್ರೇಮ ತೀರ್ಥಂ ವಂದೇ ಹ್ಯಭೀಷ್ಟದಂ ||
chiMtAmaNiM svabhaktAnAM kalpavRukShaMcha kAmadaM |
svAminaM tvAM raghuprEma teerthaM vaMdE hyabhIShTadaM ||
ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು |
ಬಗೆ ಬಗೆಯ ಸುಖಗಳನು ಕೊಡುವರಿವರು || ಪ ||
ದಾನ ಧರ್ಮಗಳಲ್ಲಿ | ಭಾನುಜನು ತಾನೆನಿಸಿ |
ಮಾನಸ ಪೂಜೆಯಲಿ ನಿರತರಾಗಿ |
ಏನು ಹೇಳಲಿ ಇವರ ಮಹಿಮೆಯ ಅಲ್ಪರಿಗೆ |
ಏನೇನು ತೋರದೋ ಜ್ಞಾನಿಗಲ್ಲದಲೆ || ೧ ||
ಯಾದವಗಿರಿಯಲ್ಲಿ ಬಂದ ಹರಿ ಭಕ್ತರಿಗೆ |
ಆದರುಪಚಾರವನು ಮಾಡುತ |
ಅವರುಗಳ ಬಾಧೆಗಳ ಪರಿಹರಿಸಿ ಮೋದವನು
ಕೊಡುವಂಥ ಸಾಧು ಯತಿಗಳಿವರು ಸಂದೇಹವಿಲ್ಲ || ೨ ||
ಸೃಷ್ಟಿ ಲಯ ಚಿಂತನೆಯ ಗುಟ್ಟಾಗಿ ಮಾಡುತ್ತ |
ದಿಟ್ಟ ಮನಸ್ಸಿನಿಂದ ಕುಳಿತುಕೊಂಡು |
ಸೃಷ್ಟಿಗೊಡೆಯಾ ಶ್ರೀ ತಿರುಮಲಪುರ ವಾಸನಲ್ಲಿ |
ಮನಸಿಟ್ಟು ಹರಿ ಪದವನ್ನೇ ಸೇರಿದರಿವರು || ೩ ||
hagaLiralu BajisirO raGuprEmatIrtharanu |
bage bageya suKagaLanu koDuvarivaru || pa ||
dAna dharmagaLalli | BAnujanu tAnenisi |
mAnasa pUjeyali niratarAgi |
Enu hELali ivara mahimeya alparige |
EnEnu tOradO j~jAnigalladale || 1 ||
yAdavagiriyalli baMda hari Baktarige |
AdarupacAravanu mADuta |
avarugaLa bAdhegaLa pariharisi mOdavanu
koDuvaMtha sAdhu yatigaLivaru saMdEhavilla || 2 ||
sRuShTi laya ciMtaneya guTTAgi mADutta |
diTTa manassiniMda kuLitukoMDu |
sRuShTigoDeyA SrI tirumalapura vAsanalli |
manasiTTu hari padavannE sEridarivaru || 3 ||

Leave a Reply
You must be logged in to post a comment.