Tag: Vitalayya Vitalayya

  • Vitalayya Vitalayya

    Composer: Shri Jagannatha dasaru ವಿಠಲಯ್ಯ ವಿಠಲಯ್ಯ [ಪ]ತಟಿತ್ಕೋಟಿ ನಿಭ ಕಾಯ ಜಗನ್ನಾಥ ವಿಠಲಯ್ಯಾ [ಅ.ಪ] ಭಜಿಸುವೆ ನಿನ್ನನು ಅಜಭವ ಸುರನುತಭಜಕಾಮರತರು ಕುಜನ ಕುಠಾರಾ [೧] ನೀ ಕರುಣಿಸದೆ ನಿರಾಕರಿಸಲು ಎನ್ನಸಾಕುವರಾರು ದಯಾಕರ ಮೂರುತಿ […]

error: Content is protected !!