-
Vayu in Shri HKS
Composer : Shri Jagannatha dasaruFrom the Critical edition of Shri Kesava Rao Tadipatri ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ೧. ಆರು- ಮೂರೆರ — ಡೊಂದು-ಸಾವಿರ |ಮೂರೆ-ರಡು ಶತ — ಶ್ವಾಸ- ಜಪಗಳ |ಮೂರು-ವಿಧ ಜೀ — ವರೊಳ-ಗಬ್ಜಜ — ಕಲ್ಪ- ಪರಿಯಂ-ತ ||ತಾ ರ-ಚಿಸಿ ಸಾ — ತ್ವರಿಗೆ-ಸುಖ ಸಂ- |ಸಾರ- ಮಿಶ್ರರಿ — ಗಧಮ- ಜನರಿಗ-…
