Tag: Vamana Trivikrama in Shri HKS

  • Vamana Trivikrama in Shri HKS

    Composer : Shri Jagannatha dasaruFrom the Critical edition of Shri Kesava Rao Tadipatri ಮೀನ- ಕೂರ್ಮ ವ — ರಾಹ- ನರ ಪಂ- |ಚಾನ-ನಾತುಳ — ಶೌರ್ಯ- ವಾಮನ |ರೇಣು-ಕಾತ್ಮಜ — ರಾವ-ಣಾದಿ ನಿ — ಶಾಚ-ರ ಧ್ವಂ-ಸಿ ||ಧೇನು-ಕಾಸುರ — ಮಥನ- ತ್ರಿಪುರವ |ಹಾನಿ-ಗೈಸಿದ — ನಿಪುಣ- ಕಲಿಮುಖ- |ದಾನ-ವರ ಸಂ — ಹರಿಸಿ-ಧರ್ಮದಿ — ಕಾಯ್ದ- ಸುಜನ ರ-ನು || ೨-೩೦ || ಪದುಮ-ನಾಭನು — ಪಾಣಿ-ಯೊಳಗಿಹ |ವದನ-ದಲಿ ಹೃಷಿ…

error: Content is protected !!