Tag: Tupaki Venkataramanacharya

  • Skanda guru

    Composer: Shri Tupaki Venkataramanacharya ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು (ಪ.) ಮಂದರಧರ ಗೋವಿಂದನ ಶರಣರಸಂದೋಹ ಕಾವ ವೃಂದಾರಕತರು (ಅ.ಪ.) ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿ ಜ್ಞಾನವಪ್ರೇಮದಿ ಕೇಳ್ವರು […]

  • Satiyunte Srinivasana dasa

    Composer : Shri Tupaki Venkataramanacharya ಸಾಟಿಯುಂಟೆ ಶ್ರೀನಿವಾಸನ ದಾಸ ಕೂಟದ ಮ್ಯಾಳಕೆಬೂಟಕದ ಮಾತಲ್ಲ ಕೇಳಿರೊ ಭಜನೆ ಮಾಡುವ ತಾಳಕೆ |ಪ| ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರುದಾಸ ಜನರ ಸಮೂಹದಳೊಗಾವಾಸವಾಗುತ ನಲಿವರುಸೂಸುತಿಹ ಗಂಗಾದಿ ನದಿಗಳು […]

error: Content is protected !!