-
17. Swagata swatantrya sandhi
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೧೭. ಸ್ವಗತಸ್ವಾತಂತ್ರ್ಯ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಸ್ವಗತ- ಸ್ವಾತಂ — ತ್ರಿಯ ಗು-ಣವ ಹರಿ |ತೆಗೆದು- ಬ್ರಹ್ಮಾ — ದ್ಯರಿಗೆ- ಕೊಟ್ಟದು |ಭೃಗು ಮು-ನಿಪ ಪೇ — ಳಿದನು- ಇಂದ್ರ —…
