Tag: shubha rao

  • Ninna sankalpanusara mado

    Composer : Shri Jagannatha dasaru ನಿನ್ನ ಸಂಕಲ್ಪಾನುಸಾರ ಮಾಡೊ || ಪ ||ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ || ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ […]

  • Enna binnapa keLo

    Composer : Shri Gopaladasaru ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊಸಣ್ಣವನು ಇವ ಕೇವಲ |ಬನ್ನಬಡಿಸುವ ರೋಗವನ್ನು ಮೋಚನ ಮಾಡಿಚೆನ್ನಾಗಿ ಪಾಲಿಸುವದೊ ಕರುಣಿ ||ಪ|| ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊಈ ಮೂರು ವಿಧ ವಸ್ತುಗಳು,ನಾರಾಯಣನ ಭಜಕರಾದವರ,ಸಾಧನಕೆ […]

  • Shri Dhanvantari Suladi – Vijayadasaru

    Expln by Shri Kesava Rao Tadipatri Part 1 Part 2 ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ […]

error: Content is protected !!