-
Kayo Kayo Guru Vijayaraya
Composer : Shri Venugopala dasaru ಕಾಯೊ ಕಾಯೊ ಗುರು ವಿಜಯರಾಯ ಕಾಯೊ |ಕಾಯೊ ವರವೀಯೊವಿಜಯ ಗುರುರಾಯ ನೀನಲ್ಲದೆಉಪಾಯವೆ ಯಿಲ್ಲ ||ಪ|| ತಾಪತ್ರಯಗಳುದ್ದೀಪನವಾಗಿವೆ ನೀ ಪರಿಪಾಲಿಪದೀ ಪರಿ ಥರವೆ ||೧|| ಪಾಪಗಳೆಣಿಸದೆ ಪಾವನ ಮಾಳ್ಪದು […]
-
Ratuna Dorakitalla
Composer : Shri Jagannatha dasaru ರತುನ ದೊರಕಿತಲ್ಲ ಎನಗೊಂದು-ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನುಮ ಪ-ವಿತ್ರವಾಯಿತು ಇಂದಿನಾ ದಿನಯತನಗೈಯುತ ಬರುತಲಿರೆ, ಪ್ರ-ಯತನ ಮಾಡದೆ ವಿಜಯರಾಯರೆಂಬೊ ||ಅ.ಪ|| ಜ್ಞಾನವೆಂಬೋ ಪುತ್ಥಳಿ ಕಂಬಿಯಲ್ಲಿಅಣಿಮುತ್ತಿನ […]
-
Karunava Mado
Composer : Shri Venugopala dasaru ಕರುಣವ ಮಾಡೊ ಶರಣರ ಪ್ರೇಮಿ,ಧೊರೆ ನೀನೆ ಗುರು ವಿಜಯರಾಯ [ಪ] ಸುರ ತರುವಿನ ಅನುಸರಿಸಿದ ಮನುಜಗೆ,ಮೃಷ್ಟಾನ್ನದ ಬರವೆ |ಸುರನದಿ ಅನುಸರಿಸಿದ ಮನುಜನಿಗೆಘನ ತೃಷೆಯ ಬಾಧೆಯೆ [೧] ಕಾಮಧೇನು […]