-
Gajamukha ganapatige
Composer : Shri Harapanahalli Bheemavva ಗಜಮುಖ ಗಣಪತಿಗೆ ನಮೋ ನಮೋತ್ರಿಜಗದೊಳ್ ಪೂಜಿಪಗೆ ನಮೋ ನಮೋ, ಗಣಪತಿಗೆ ನಮೋ || ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕಸಿದ್ಧಿ ವಿನಾಯಕಗೆ ನಮೋ ನಮೋವಿದ್ಯಾ ಪ್ರದಾಯಕಗೆ ನಮೋ ನಮೋ ಲಡ್ಡಿಗೆ ಮೋದಕ ನೈವೇದ್ಯ ನಿನಗೆಲಡ್ಡಿಗೆ ಮೋದಕವ ನಮೋ ನಮೋನೈವೇದ್ಯಕರ್ಪಿಸುವೆ ನಮೋ ನಮೋ, ಗಣಪತಿಗೆ ನಮೋ ||೧|| ಹರನ ಕುಮಾರನೆ ಗಿರಿಜೆಯ ವರಪುತ್ರಹರನ ಕುಮಾರಗೆ ನಮೋ ನಮೋಗಿರಿಜೆಯ ವರಪುತ್ರಗೆ ನಮೋ ನಮೋ ಹರಿಕಥೆಗಳ ಪೇಳ್ವೆ ವರಮತಿ ಪಾಲಿಸುಹರಿಕಥೆಗಳ ಪೇಳ್ವೆನೊ ನಮೋ ನಮೋವರಮತಿ ಪಾಲಿಸೊ…
-
Amba tanaya
Composer : Shri Jagannatha dasaru ಅಂಬಾತನಯ ಹೇರಂಬ ಪೂರ್ಣ ಕರು-ಣಾಂಬುಧೆ ತವ ಚರಣಜಾಂಬುಜಕೆರಗುವೆ [ಪ] ದಶನ ಮೋದಕ ಪಾಶಾಂಕುಶ ಪಾಣೆಅಸಮ ಚಾರುದೇಷ್ಣ ವಂದಿಪೆ [೧] ವೃಂದಾರಕ ವೃಂದ ವಂದಿತ ಚರಣಾರವಿಂದಯುಗಳ ದಯದಿಂದ ನೋಡೆನ್ನ [೨] ಯೂಥಪ ವದನ ಪ್ರದ್ಯೋತ ಸನ್ನಿಭ ಜಗ-ನ್ನಾಥ ವಿಠ್ಠಲನ ಸಂಪ್ರೀತಿ ವಿಷಯ ಜಯ [೩] aMbAtanaya hEraMba pUrNa karu-NAMbudhe tava caraNajAMbujakeraguve [pa] daSana mOdaka pASAMkuSa pANeasama cArudEShNa vaMdipe [1] vRuMdAraka vRuMda vaMdita caraNAraviMdayugaLa dayadiMda…
-
Arambhadali namipe
Composer : Shri Shyamasundara dasaru ಆರಂಭದಲಿ ನಮಿಪೆ ಬಾಗಿ ಶಿರವಹೇರಂಬ ನೀನೊಲಿದು ನೀಡೆಮಗೆ ವರವ ||ಪ|| ದ್ವಿರದ ವದನನೆ ನಿರುತ | ದ್ವಿರದ ವಂದ್ಯನ ಮಹಿಮೆಹರುಷದಲಿ ಜಿಹ್ವೆ ಕರ ಎರಡರಿಂದಬರೆದು ಪಾಡುವುದಕ್ಕೆ | ಬರುವ ವಿಘ್ನವ ತರಿದುಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||೧|| ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರುಅಂಬರಾಧಿಪ ರಕುತಾಂಬರನೆ ನಿನ್ನ ||ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ ||೨|| ಸೋಮ ಶಾಪದ ವಿಜಿತ | ಕಾಮ ಕಾಮಿತ ದಾತವಾಮ…
