-
Tatva suvvali – Ganapati stotra
Composer : Shri Jagannatha dasaru ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ|| ಗಣಪತಿ ಸ್ತೋತ್ರ || ಅಂಬಿಕಾತನಯ ಭೂತಾಂಬರಾಧಿಪ ಸುರಕ –ದಂಬ ಸಂಪೂಜ್ಯ ನಿರವದ್ಯ | ನಿರವದ್ಯ ನಿನ್ನ ಪಾ –ದಾಂಬುಜಗಳೆಮ್ಮ ಸಲಹಲಿ || […]
-
Dvirada Vadana Pahi
Composer : Shri Shyamasundara dasaru ದ್ವಿರದ ವದನ ಪಾಹಿ, ವಿಘ್ನ ವಿದೂರ |ನಭೇಶ ಕೃಪಾಬ್ಧಿ ಗೌರಿ ಸುಕುಮಾರ || ಪ || ಸಿದ್ಧಿ ವಿನಾಯಕ | ವಿದ್ಯಾ ಪ್ರದಾಯಕ |ಉದ್ಧರಿಸೈ ಸುಜನೋಪಕಾರಿ || […]
-
Ganapati parvati tanaya
Composer : Shri Gurugovinda dasaru ಗಣಪತೇ – ಪಾಹಿ – ಗಣಪತೇ ||ಪ|| ಗಣಪತಿ ಪಾರ್ವತಿ ತನಯಾ |ಭಕ್ತ ಜನಕೆ ಕೊಡುವುದು ವಿನಯಾ |ಆಹ ಮನದೊಳು ನೀನಿಂತು |ಅನುಗಾಲ ಹರಿಗುಣ ಗಣಗಳ ಪೊಗಳುವ […]
