Tag: shubha rao

  • Vedavyasara Divya paada

    Composer : Shri Karpara narahari dasaru ವೇದವ್ಯಾಸರ ದಿವ್ಯಪಾದ ಪದುಮಯುಗಲಆರಾಧಿಸುತಿರು ಮನುಜಾ ||ಪ|| ವೇದಗಳಿಗೆ ಸಮ್ಮತವಾದ ಪುರಾಣಗಳಸಾದರದಲಿ ರಚಿಸಿ ಮೋದವ ಬೀರಿದ ||ಅ.ಪ|| ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದುಸುರಮುನಿ ಪ್ರಾರ್ಥನದಿಪರಮ ಮಂಗಲ ವೀರವರ […]

  • Idu enu vesha

    Composer : Shri Mohana dasaru ಇದು ಏನು ವೇಷ ವೇದವ್ಯಾಸಭಾನು ಕೋಟಿ ಪ್ರಕಾಶ ಬದರಿ ನಿವಾಸ ||ಅ.ಪ|| ಮುತ್ತು ಮಾಣಿಕ್ಯ ನವರತ್ನ ಕಿರೀಟವಿರೆನೆತ್ತಿಯೊಳಗೆ ಜಡೆ ಪೊತ್ತು ಕೊಂಡಿಪ್ಪುದು ||೧|| ದ್ರೌಪದಿ ಕರೆಯಲು ದಿವ್ಯ […]

  • Srinivasa Kalyana – Prasannavenkata dasaru

    Composer : Shri Prasannavenkata dasaru | ಶ್ರೀ ಪ್ರಸನ್ನ ವೇಂಕಟ ದಾಸ ವಿರಚಿತ ಶ್ರೀನಿವಾಸ ಕಳ್ಯಾಣ || ೧. ಸರಸ್ವತಿ ಸ್ತುತಿನಲಿದಾಡೇ ವಾಣಿ ಎನ್ನ ನಾಲಿಗೆ ಮೇಲೇ || ಏನೆಂದರಿಯದ ಅಜ್ಞಾನಿಯೇ ನಾನುಬಲು […]

error: Content is protected !!