-
Vedavyasa mooruti
Composer : Shri Vishwendra Tirtharu ವೇದವ್ಯಾಸ ಮೂರುತೀ ಬದರಿಯೊಳಗಿರುತಿಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ [ಪ] ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳುಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು [೧] ಕೀಟದಿಂದ ರಾಜ್ಯಭಾರ-ವಾಟದಂತೆ ನಡೆಸಿದಿ |ಪುಟ್ಟತನದಿ ಮಾತೆಗೊಲಿದು ಶ್ರೇಷ್ಠ […]
-
Satyavati soonu vedavyasa
Composer : Shri Vijayadasaru ಸತ್ಯವತಿಸೂನು ವೇದವ್ಯಾಸ ಲಕುಮಿಶಾ |ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ||ಪ|| ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನಬದುಕುವಗೋಸುಗ ಉಪಾಯದಲಿ ನಿಂದರೆ |ಅದರ […]
-
Vyasa Badari nivasa
Composer : Shri Vijayadasaru ವ್ಯಾಸಾ ಬದರಿ ನಿವಾಸಾ | ಎನ್ನಯ |ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ|| ಸತ್ಯವತಿ ವರಸೂನು ಭವತಿಮಿರ […]
