Tag: shubha rao

  • Madhava suteertha guru

    Composer : Shri Gurugovinda dasaru Shri Madhava Tirtharu – 1333-1349 AD Direct desciple of Shri Acharya Madhwaru..sAdhitAkhilasattattvam bAdhitAkhiladurmatam |bodhitAkhilasanmArgaM mAdhavAkhyayatiM bhaje ||ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |साधिताखिलसत्तत्वम् बाधिताखिलदुर्मतम्।बोधिताखिलसन्मार्गं माधवाख्ययतिं भजे॥VRINDAVANA – MANURU (near Gulbarga)Aradhane : BHADRAPADA AMAVASYA ಮಾಧವ ಸುತೀರ್ಥ ಗುರು | ಭಕ್ತಜನ ಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ [ಪ] ಭೀಮ ಸತ್ತಟವಾಸ | ಕೈಮುಗಿದೆ ಮೌನೀಶಸಾಮ…

  • Ambujakshana krupeya

    Composer : Shri Pranapati vittala [Shri Shatpuracharya] Shri Jambukhandi VadirajacharyapuNya dina: shrAvaNa bahuLa trayOdashIPeriod: 1842-1896gurugaLu: shri vidyAdIsha tIrtharu (krishNApura maTa)shri satyaparAkrama tIrtharu (uttarAdi maTa)ankita: ibhavarada viTTala (given by shri kamalApati viTTala dAsaru)ಚಲತು ಚಲತು ತೂರ್ಣಂ ವಾದಿರಾಟ್ ದ್ವಿಟ್ ಶ್ರುಗಾಲಾ:|ನಿಕಟಮುಪಗತೋಯಂ ಜಂಬುಖಂಡಾಚಾರ್ಯ ಸಿಂಹಃ ||calatu calatu tUrNaM vAdirAT dviT SrugAlA:|nikaTamupagatOyaM jaMbuKaMDAcArya siMhaH || ಅಂಬುಜಾಕ್ಷನ ಕೃಪೆಯ ಸತತ ಪಾಡೆ |ಜಂಬುಖಂಡಾರ್ಯರ ನಂಬಿ ಸನ್ಮಾರ್ಗದಿ…

  • Baro namma manege – Rayaru

    Composer : Shri Madhwesha vittala ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ||ಬಾರೋ ದುಃಖಾಪಹಾರ ಬಾರೋ ದುರಿತದೂರಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ || ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ || ಮಂತ್ರ ಗೃಹದಲಿ ನಿಂತ ಸುಯತಿವರ್ಯಅಂತರ ತಿಳಿಯದೊ ನೀ ಅಂತರಂಗದೊಳು || ೩ || ಭೂತ ಪ್ರೇತಾದಿಗಳ ಘಾತಿಸಿ ಬಿಡುವಂಥಖ್ಯಾತಿಯುತ ಯತಿನಾಥನೆ ಸ್ತುತಿಸುವೆ…

error: Content is protected !!